ಬೆಳಿಗ್ಗೆ ರಾಮಾಯಣ - ರಾತ್ರಿ ಮಹಾಭಾರತ
ಇದು ನನ್ನ ದಿನ ನಿತ್ಯದ ಭಾಗವಾಗಿ ಹೋಗಿದೆ.
ಸರಿಯಾಗಿ ಬೆಳಿಗ್ಗೆ 7 ಗಂಟೆಗೆ tune ಮಾಡಿದ್ರೆ ಸರಿ ಸುಮಾರು 7 .20 ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಮುಗಿತು; radio ನಲ್ಲಿ ರಾಮಾಯಣ.
ಇದು ನನ್ನ ದಿನ ನಿತ್ಯದ ಭಾಗವಾಗಿ ಹೋಗಿದೆ.
ಸರಿಯಾಗಿ ಬೆಳಿಗ್ಗೆ 7 ಗಂಟೆಗೆ tune ಮಾಡಿದ್ರೆ ಸರಿ ಸುಮಾರು 7 .20 ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಮುಗಿತು; radio ನಲ್ಲಿ ರಾಮಾಯಣ.
ರಾತ್ರಿ ಜ್ಞಾನವಾಣಿಯಲ್ಲಿ 9.30 ರಿಂದ ಕುಮಾರ ಭಾರತ.
ಮತ್ತೂರು ಕೃಷ್ಣಮೂರ್ತಿಗಳು ಮತ್ತು ಕೇಶವರಾಯರ ವಾಚನ
ಮತ್ತೂರು ಕೃಷ್ಣಮೂರ್ತಿಗಳು ಮತ್ತು ಕೇಶವರಾಯರ ವಾಚನ
ಈಗ ಕೇಳಿ Fever Radio ರಾಮಾಯಣ
श्री रामचंद्र कृपालु भजमन हरण भव भय दारुणं ! .कंज लोचना कंज मुख कर कंज पद कंजारुणं !!
ನಾನು ಕಾಲ ...ವಸಿಷ್ಠರು ರಾಮ ಭರತರಿಗೆ "ಎಲ್ಲಿ ಭಾವುಕತೆಯ ಭವ ಸಾಗರವೇ ಹರಿಯುತ್ತದೆಯೋ ಅಲ್ಲಿ ನಿರ್ಣಯಗಳನ್ನು ತೆಗದುಕೊಲ್ಲುವುದು ಅಸಾಧ್ಯ " ಎಂದರು. ಎಷ್ಟು ನಿಜ.
ಮುಂದೇನಾಗುವುದು ಕೇಳೋಣ.
..................
Chocalate ಹೀರೋ ಶ್ರೀನಗರ ಕಿಟ್ಟಿ ರಾಮನ ಪಾತ್ರದಲ್ಲಿ
ಬಿ ಜಯಶ್ರೀಯು ಮಂಥರೆಯೇ ಸರಿ!
ದಿಲೀಪ್ ರಾಜ್ ಹನುಮನು,
ಕಿಶೋರಿ ಬಲ್ಲಾಳ್ ಶಬರಿಯಾಗಿ ಕಾದಿಹಳು ಜೊತೆಯಲ್ಲಿಯೇ ಅಂಜನಾದೇವಿಯು ಆಗಿ ಹೋದಳು !
ಲಂಕೇಶನಾಗಿ ಶರತ್ ಲೋಹಿತಾಶ್ವನಿಗಿಂತ ಮಿಗಿಲು ಉಂಟೆ?
ಸಂಸಾರ ನೌಕೆ ಹರಿವಿಲ್ಲದೆ ನಿಂತಿದೆ
ಮುರುಕು ಸಂಸಾರ ಹರಿ ಚಿತ್ತವೆ?
ದುಃಖವ ಕೊಡುವೆ ಕೊಡ ಕೊಡ ಕೊಡುವೆ
ಕೊಟ್ಟರೆ ಉಳಿಸುವೆ ಪ್ರಾಣ
ಇಲ್ಲವೋ ಇಲ್ಲ ಆತ್ಮವೇ ರಾಮ !
ರಾಮ ಸೇತು ತಯಾರಾಗಿದೆ
ರಾಮ - ರಾವಣ ಯುದ್ದ ಸನ್ನಿಹಿತವಾಗಿದೆ ಮುಂದೇನಾಗುವುದೋ ? ಮತ್ತೊಮ್ಮೆ ಭೇಟಿಯಾಗೋಣ
ಪ್ರತೀ ದಿನ ಕೇಳ್ತಾ ಇರಿ Fever Radio ರಾಮಾಯಣ
ಆದರೆ ಮನ ಪಾವನ ಜಗ ಪಾವನ